ಬೆಂಗಳೂರು: ಒಳನಾಡು ಮೀನುಗಾರಿಕೆ ಘಟಕ, ಕೃಷಿ ವಿ.ವಿ, ಜಿಕೆವಿಕೆ ಬೆಂಗಳೂರು ವತಿಯಿಂದ ಸಿಹಿ ನೀರು ಮುತ್ತು ಕೃಷಿ ಕುರಿತು ರಾಷ್ಟ್ರೀಯ ತರಬೇತಿ ಕಾರ್ಯಕ್ರಮವು ಫೆಬ್ರವರಿ 4ರಿಂದ 6ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಸಿಹಿ ನೀರಿನ ಮುತ್ತು ಕೃಷಿ ಉದ್ಯಮವಾಗಿ ಬೆಳೆಯುತ್ತಿದ್ದು ಕಡಿಮೆ ಹೂಡಿಕೆ ಮತ್ತು ಸ್ಥಳಾವಕಾಶಕ ದೊಂದಿಗೆ ಸ್ವದ್ಯೋಗ,ಉದ್ಯಮವನ್ನು ಕೈಗೊಳ್ಳಬಹುದಾಗಿದೆ. ಈ ತರಬೇತಿಯಲ್ಲಿ ಪಾಲ್ಗೊಳ್ಳಲು ತರಬೇತಿ ಶುಲ್ಕವಿದೆ. ಆಸಕ್ತರು ಜನವರಿ 29ರ ಒಳಗೆ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಮೊ.99450 23282