ನಿಮ್ಮ ತೋಟದ ಮನೆಯನ್ನು ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ? ತೋಟ ಮತ್ತು ಮನೆಯನ್ನು ಪ್ರೀತಿಯಿಂದ ನೋಡಿಕೊಂಡು ವಾತಾವರಣವನ್ನು ಸುಂದರವಾಗಿಡುವ, ನೀವು ಪೂರ್ತಿಯಾಗಿ ನಂಬಬಹುದಾದ ವ್ಯಕ್ತಿಗಳು ಲಭ್ಯವಿದ್ದಾರೆ.
* ನಿಮ್ಮ ತೋಟ ಮತ್ತು ಮನೆ ಗ್ರಾಮೀಣ ಭಾಗದಲ್ಲಿದ್ದರೆ ಅನುಕೂಲ, ಪಟ್ಟಣ ಪ್ರದೇಶವಾದರೂ ಯೋಚಿಸಬಹುದು
* ಕಾನೂನು ವಿವಾದ, ಕೌಟುಂಬಿಕ ಕಲಹ, ಜಗಳಗಳಿರುವ, ಅಪಾಯಕರ, ದಾಖಲೆಗಳಿಲ್ಲದ ತೋಟ/ಮನೆಗಳಾಗಿರಬಾರದು.
* ತೋಟ/ ಮನೆಯನ್ನು ಸಹಜ, ಸರಳ ನಿರ್ವಹಣೆ ಮಾಡುವ ಜನ ಬೇಕೆಂದರೆ ಖಂಡಿತಾ ನಾವು ರೆಡಿ.
* ಸಣ್ಣ ತೋಟದ ಮನೆ/ ಫಾರ್ಮ್ ಹೌಸ್ ಇದ್ದರೂ ಸಾಕು
* ಮನವೀಯತೆ, ಪರಿಸರ ಪ್ರಜ್ಞೆ, ಕೃಷಿ ಪ್ರೀತಿ, ಸಾಹಿತ್ಯ ಮತ್ತು ಕಲಾಭಿರುಚಿ ಇವೆಲ್ಲಾ ಕಳಕಳಿಗಳಿರುವ ಯುವ ವ್ಯಕ್ತಿಗಳಿಂದ ನಿಮ್ಮ ತೋಟ/ ಮನೆ ನಿರ್ವಹಿಸಲ್ಪಡುತ್ತದೆ.
* ನಿಮ್ಮ ಮನೆಯ ಪರಿಸರ ಮತ್ತು ಸ್ವಚ್ಛತೆ ನಮ್ಮ ಆದ್ಯತೆ.
* ನಾವು ನಿರೀಕ್ಷಿಸುವ ಸ್ಥಳ- ಉಡುಪಿ ಜಿಲ್ಲೆಯ ಯಾವುದೇ ಭಾಗ ಹಾಗೂ ಮೂಡಬಿದ್ರೆ ತಾಲೂಕು
ನಂಬಿಕಸ್ಥ ದಂಪತಿಗಳಿಂದ ನಿಮ್ಮ ತೋಟದ ಮನೆಯ ನಿರ್ವಹಣೆ!
ಸಂಪರ್ಕಿಸಿ- 8277302456






