ನಮ್ಮ ಬಗ್ಗೆ

ಶ್ರೀ ರಾಧಾಕೃಷ್ಣ ತೊಡಿಕಾನ

ಶ್ರೀ ರಾಧಾಕೃಷ್ಣ ತೊಡಿಕಾನ, ಇವರು , “ಕೃಷಿ ಬಿಂಬ ಪತ್ರಿಕೆ “ಯ  ಪ್ರಧಾನ  ಸಂಪಾದಕರು ಮತ್ತು ಪ್ರಕಾಶಕರು.

ಕಳೆದ   ಹದಿನೇಳು ವರ್ಷಗಳಿಂದ  ಕರುನಾಡ  ರೈತರ ಮನೆ – ಮನಗಳಲ್ಲಿ  ಕೃಷಿಯ ಖುಷಿಯನ್ನು  ಪತ್ರಿಕೆಯ ಮೂಲಕ  ಹಂಚಿಕೊಂಡು ಬರುತ್ತಿರುವ  ಕೃಷಿಬಿಂಬ  ಇದೀಗ  ಜಾಲತಾಣದ ಮೂಲಕ  ಕೃಷಿ ಲೇಖನ, ಕೃಷಿ ಸಾಧಕರ ಪರಿಚಯ,  ಕೃಷಿ ಯಂತ್ರೋಪಕರಣಗಳ ಪರಿಚಯ,  ವಿವಿಧ  ಬೆಳೆಗಳ  ಮಾಹಿತಿಗಳು  …..ಮತ್ತು  ಹಲವಾರು  ವಿಚಾರ  ವಿಶೇಷಗಳನ್ನು  ನಿಮಗಾಗಿ  ಹಂಚಿಕೊಳ್ಳುತ್ತಿದೆ.