spot_img
Tuesday, September 17, 2024
spot_imgspot_img
spot_img
spot_img

ಕೃಷಿಕರೇ ಗಮನಿಸಿ: ರುಡ್ ಸೆಟ್ ಸಂಸ್ಥೆ ವತಿಯಿಂದ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ”

ಕೃಷಿಬಿಂಬ ಸುದ್ದಿ: ರುಡ್ ಸೆಟ್ ಸಂಸ್ಥೆ , ಮೈಸೂರು ಇವರ ವತಿಯಿಂದ ಉಚಿತ 10 ದಿನಗಳ “ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ದಿನಾಂಕ 19/07/2023 ರಿಂದ 28/07/2023 ರವರೆಗೆ ಗ್ರಾಮಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ , ಹಿನಕಲ್ ಮೈಸೂರು ಇಲ್ಲಿ ನಡೆಯಲಿದೆ.  18 ರಿಂದ 45 ರ ವಯೋಮಿತಿಯವರು ಈ ತರಬೇತಿಯಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
08212519663 , 9740430061 ,6361019245
8746803006 , 9844013948 ಸಂಪರ್ಕಿಸಿ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group