spot_img
Friday, October 18, 2024
spot_imgspot_img
spot_img
spot_img

ನೀವು ಸ್ವಉದ್ಯೋಗ ಮಾಡುವ ಕನಸು ಕಾಣ್ತಿದ್ರೆ ಇಲ್ಲಿದೆ ಒಂದೊಳ್ಳೆ ಅವಕಾಶ

ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಪ್ಪಳ, ಉಪ್ಪಿನಕಾಯಿ, ಮಸಾಲಾ ಪೌಡರ್ ತಯಾರಿಕೆ ಬಗ್ಗೆ ಉಚಿತ ತರಬೇತಿ ಆಯೋಜಿಸಲಾಗಿದೆ. ಅಕ್ಟೋಬರ್ 15ರಿಂದ 24ರ ವರೆಗೆ ಹತ್ತು ದಿನಗಳ ಕಾಲ ಈ ತರಬೇತಿ ನಡೆಯಲಿದೆ. ವಸತಿ ಊಟ ತರಬೇತಿ ಉಚಿತವಾಗಿದ್ದು 18ರಿಂದ 45 ವರ್ಷದೊಳಗಿನವರು ಭಾಗವಹಿಸಲು ಅವಕಾಶವಿದೆ ಆಸಕ್ತರು ಹೆಚ್ಚಿನ ಮಾಹಿತಿಗೆ
ಮೊ.6364561982, 9591044014, 9448348560 ಸಂಪರ್ಕಿಸಬಹುದು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group