spot_img
Saturday, June 20, 2026
spot_imgspot_img

ನಿಮ್ಮ ತೋಟದ ಮನೆಯನ್ನು‌ ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ?

ನಿಮ್ಮ ತೋಟದ ಮನೆಯನ್ನು‌ ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ? ತೋಟ ಮತ್ತು ಮನೆಯನ್ನು ಪ್ರೀತಿಯಿಂದ ನೋಡಿಕೊಂಡು ವಾತಾವರಣವನ್ನು ಸುಂದರವಾಗಿಡುವ, ನೀವು ಪೂರ್ತಿಯಾಗಿ ನಂಬಬಹುದಾದ ವ್ಯಕ್ತಿಗಳು ಲಭ್ಯವಿದ್ದಾರೆ.

* ನಿಮ್ಮ ತೋಟ ಮತ್ತು ಮನೆ ಗ್ರಾಮೀಣ ಭಾಗದಲ್ಲಿದ್ದರೆ ಅನುಕೂಲ, ಪಟ್ಟಣ ಪ್ರದೇಶವಾದರೂ ಯೋಚಿಸಬಹುದು
* ಕಾನೂನು ವಿವಾದ, ಕೌಟುಂಬಿಕ ಕಲಹ, ಜಗಳಗಳಿರುವ, ಅಪಾಯಕರ, ದಾಖಲೆಗಳಿಲ್ಲದ ತೋಟ/ಮನೆಗಳಾಗಿರಬಾರದು.
* ತೋಟ/ ಮನೆಯನ್ನು ಸಹಜ, ಸರಳ ನಿರ್ವಹಣೆ ಮಾಡುವ ಜನ ಬೇಕೆಂದರೆ ಖಂಡಿತಾ ನಾವು ರೆಡಿ.
* ಸಣ್ಣ ತೋಟದ ಮನೆ/ ಫಾರ್ಮ್ ಹೌಸ್ ಇದ್ದರೂ ಸಾಕು
* ಮನವೀಯತೆ, ಪರಿಸರ ಪ್ರಜ್ಞೆ, ಕೃಷಿ ಪ್ರೀತಿ, ಸಾಹಿತ್ಯ ಮತ್ತು ಕಲಾಭಿರುಚಿ ಇವೆಲ್ಲಾ ಕಳಕಳಿಗಳಿರುವ ಯುವ ವ್ಯಕ್ತಿಗಳಿಂದ ನಿಮ್ಮ ತೋಟ/ ಮನೆ ನಿರ್ವಹಿಸಲ್ಪಡುತ್ತದೆ.
* ನಿಮ್ಮ ಮನೆಯ ಪರಿಸರ ಮತ್ತು ಸ್ವಚ್ಛತೆ ನಮ್ಮ ಆದ್ಯತೆ.
* ನಾವು ನಿರೀಕ್ಷಿಸುವ ಸ್ಥಳ- ಉಡುಪಿ ಜಿಲ್ಲೆಯ ಯಾವುದೇ ಭಾಗ ಹಾಗೂ ಮೂಡಬಿದ್ರೆ ತಾಲೂಕು

ನಂಬಿಕಸ್ಥ ದಂಪತಿಗಳಿಂದ ನಿಮ್ಮ ತೋಟದ ಮನೆಯ ನಿರ್ವಹಣೆ!
ಸಂಪರ್ಕಿಸಿ- 8277302456

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group