spot_img
Wednesday, March 18, 2026
spot_imgspot_img
spot_img

ಅನನ್ಯ ಫೀಡ್ಸ್ ಸಂಸ್ಥೆಯ ದಿವಾಣ ಗೋವಿಂದ ಭಟ್ ಅವರಿಗೆ ಸಾಧಕ ಪ್ರಶಸ್ತಿ

ಏಷ್ಯಾನೆಟ್ ಸವರ್ಣ ನ್ಯೂಸ್ ಕನ್ನಡಪ್ರಭ ನೀಡುತ್ತಿರುವ ಸುವರ್ಣ ಸಾಧಕ ಪ್ರಶಸ್ತಿಯು ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಅನನ್ಯ ಫೀಡ್ಸ್ ಸಂಸ್ಥೆಯ ದಿವಾಣ ಗೋವಿಂದ ಭಟ್ ಅವರಿಗೆ ದೊರೆತಿದೆ
ಧಾರವಾಡದ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ದಿವಾಣ ಗೋವಿಂದ ಭಟ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ ಪ್ರಸಾದ್ ಅಬ್ಬಯ್ಯ, ಚಿತ್ರನಟ ವಿನಯ ರಾಘವೇಂದ್ರ ರಾಜಕುಮಾರ್ ಹಾಗೂ ಸುವರ್ಣ ನ್ಯೂಸ್ ನ ರವಿ ಹೆಗಡೆ ಮತ್ತು ಅಜಿತ್ ಹನುಮಕ್ಕನವರ್ ಉಪಸ್ಥಿತರಿದ್ದರು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group