spot_img
Saturday, April 12, 2025
spot_imgspot_img
spot_img

ಬೆಂಗಳೂರು ಕೃಷಿಮೇಳದಲ್ಲಿ “ಕೃಷಿಬಿಂಬ”ಪತ್ರಿಕೆ ಮಳಿಗೆಯ ಉದ್ಘಾಟನೆ

ಬೆಂಗಳೂರು: ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಇದರ ವತಿಯಿಂದ ಜಿಕೆವಿಕೆಯಲ್ಲಿ ನ.17 ರಿಂದ 20 ರವರೆಗೆ ನಡೆದ ಕೃಷಿಮೇಳದಲ್ಲಿ ಕೃಷಿಬಿಂಬ ಪತ್ರಿಕೆಯ ಮಳಿಗೆಯನ್ನು ಉದ್ಘಾಟಿಸಲಾಯಿತು.
ಡಾ. ಎಸ್.ವಿ. ಸುರೇಶ ಕುಲಪತಿಗಳು, ಡಾ.ವಿ. ಎಲ್ ಮಧುಪ್ರಸಾದ್ ವಿಸ್ತರಣಾ ನಿರ್ದೇಶಕರು, ಡಾ. ಕೆ. ಶಿವರಾಮು ಹಿರಿಯ ವಾರ್ತ ತಜ್ಞರು ಮತ್ತು ಮುಖ್ಯಸ್ಥರು, ಡಾ. ಸಿದ್ದಯ್ಯ ಪ್ರಾಧ್ಯಾಪಕರು ಕೃಷಿ ವಿವಿಬೆಂಗಳೂರು ಉಪಸ್ಥಿತರಿದ್ದು ಕೃಷಿಬಿಂಬಕ್ಕೆ ಶುಭ ಹಾರೈಸಿದರು.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group