spot_img
Tuesday, September 8, 2026
spot_imgspot_img

ಜುಲೈ 22ರಂದು ಕಡಬ ತಾಲೂಕಿನ  ಕೊಯಿಲದಲ್ಲಿ ಉಚಿತ ಹೈನುಗಾರಿಕೆ ತರಬೇತಿ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಪಶುವೈದ್ಯಕೀಯ ಮಹಾವಿದ್ಯಾಲಯ ಕೊಯಿಲ ಮತ್ತು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ಆಶ್ರಯದಲ್ಲಿ ಒಂದು ದಿನದ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕಡಬ ತಾಲೂಕಿನ  ಕೊಯಿಲದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜುಲೈ  22 ರಂದು ಹೈನುಗಾರಿಕೆ ತರಬೇತಿ ನಡೆಯಲಿದೆ.

ವೈಜ್ಞಾನಿಕ ಹೈನುಗಾರಿಕೆಯ ಮಹತ್ವ, ಉತ್ತಮ ತಳಿಗಳ ಆಯ್ಕೆ, ರಾಸುಗಳ ವಸತಿ ನಿರ್ವಹಣೆ ಮತ್ತು ಹೈನುಗಳ ವ್ಯವಸ್ಥಿತ ನಿರ್ವಹಣೆ, ಹೈನು ರಾಸುಗಳ ಆರೋಗ್ಯ ರಕ್ಷಣೆ ಮತ್ತು ಸೂಕ್ತ ಲಸಿಕೆಗಳ ಮಾಹಿತಿ, ಹಾಲಿನ ಉತ್ಪಾದಕತೆ ಹೆಚ್ಚಿಸಲು ಅನುಸರಿಸಬೇಕಾದ ಮಾರ್ಗಗಳು, ಹಾಲು ಉತ್ಪಾದನೆ ಮತ್ತು ಹಾಲಿನ ಗುಣಮಟ್ಟ ಸುಧಾರಣೆ, ಪ್ರಾಯೋಗಿಕ ಜ್ಞಾನಕ್ಕಾಗಿ ಕ್ಷೇತ್ರ ಭೇಟಿ ಸೇರಿದಂತೆ ಹೈನುಗಾರಿಕೆಗೆ ಪೂರಕವಾದ ವಿವಿಧ ಮಾಹಿತಿಗಳನ್ನು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಹಾಗೂ ಆಸಕ್ತಿಯಿರುವ ರೈತರಿಗೆ ತಜ್ಞರಿಂದ ನೀಡಲಾಗುವುದು.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group