ಕೃಷಿಬಿಂಬ ಸುದ್ದಿ: ದ.ಕ– ದ.ಕ ಜಿಲ್ಲೆಯ ಮುಲ್ಕಿ ಸಮೀಪದ ಕೊಲ್ನಾಡಿನ ಕೃಷಿ ಮೇಳ ಮೈದಾನದಲ್ಲಿ ಕೊಲ್ನಾಡು ಉತ್ಸವವವು ಜನವರಿ 9 ರಿಂದ 24 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಯುವ ಕೃಷಿ ಉತ್ಸಾಹವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಪರಿಕರ, ಯಂತ್ರೋಪಕರಣ, ವಿವಿಧ ನರ್ಸರಿ ಗಿಡಗಳು, ಅಕ್ವೇರಿಯಂ, ವಿವಿಧ ವಿವಿಧ ಪಕ್ಷಿಗಳು ಸೇರಿದಂತೆ ವಸ್ತು ಪ್ರದರ್ಶನ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ದ.ಕ ಜಿಲ್ಲೆಯ ಮುಲ್ಕಿ ಸಮೀಪದ ಕೊಲ್ನಾಡಿನ ಕೃಷಿ ಮೇಳ ಮೈದಾನದಲ್ಲಿ ಕೊಲ್ನಾಡು ಉತ್ಸವ