spot_img
Monday, December 29, 2025
spot_imgspot_img
spot_img

ದ.ಕ ಜಿಲ್ಲೆಯ ಮುಲ್ಕಿ ಸಮೀಪದ ಕೊಲ್ನಾಡಿನ ಕೃಷಿ ಮೇಳ ಮೈದಾನದಲ್ಲಿ ಕೊಲ್ನಾಡು ಉತ್ಸವ

ಕೃಷಿಬಿಂಬ ಸುದ್ದಿ: ದ.ಕ–  ದ.ಕ ಜಿಲ್ಲೆಯ ಮುಲ್ಕಿ ಸಮೀಪದ ಕೊಲ್ನಾಡಿನ ಕೃಷಿ ಮೇಳ ಮೈದಾನದಲ್ಲಿ ಕೊಲ್ನಾಡು ಉತ್ಸವವವು ಜನವರಿ 9 ರಿಂದ 24 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಯುವ ಕೃಷಿ ಉತ್ಸಾಹವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಪರಿಕರ, ಯಂತ್ರೋಪಕರಣ, ವಿವಿಧ ನರ್ಸರಿ ಗಿಡಗಳು, ಅಕ್ವೇರಿಯಂ, ವಿವಿಧ ವಿವಿಧ ಪಕ್ಷಿಗಳು ಸೇರಿದಂತೆ ವಸ್ತು ಪ್ರದರ್ಶನ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group