spot_img
Saturday, September 5, 2026
spot_imgspot_img

ಗಮನಸೆಳೆಯಿತು 5 ಟಿಸಿಲಿನ ಅಡಿಕೆ ಮರ!

-ಕೃಷಿಬಿಂಬ-ಚುಟುಕು ವಿಶೇಷ

ಅಡಿಕೆ ಮರಗಳು ಕವಲು ಒಡೆಯುವುದಿಲ್ಲ. ಅಡಿಯಿಂದ ಅದರ ಮುಡಿಯವರೆಗೆ ಒಂದೇ ತುದಿ. ಆದರೆ ಅಪರೂಪಕ್ಕೆ ಎರಡು ಮೂರು ಟಿಸಿಲು ಒಡೆಯುವುದಿದೆ. ಆದರೆ ಇಲ್ಲೊಂದು ಅಡಿಕೆ ಮರ 5 ಟಿಸಿಲು ಬಿಟ್ಟಿದೆ. ಅಮಾಸೆಬೈಲಿನಲ್ಲಿ ಔಷಧಿ ಅಂಗಡಿ ಹಾಗೂ ಜನರಲ್ ಸ್ಟೋರ್ ಹೊಂದಿರುವ ರಟ್ಟಾಡಿ ಗ್ರಾಮದ ನಡಂಬೂರಿನ ವೆಂಕಟೇಶ್ ಶೆಟ್ಟರ ಮನೆ ಬಳಿಯಿರುವ ಅಡಿಕೆ ಮರಕ್ಕೆ 5 ಟಿಸಿಲುಗಳು. ಅವುಗಳಲ್ಲಿ ಎಲ್ಲದರಲ್ಲೂ ಅಡಿಕೆಯಾಗುವುದಿಲ್ಲ. ಎರಡು ಮೂರು ಟಿಸಿಲಿನಲ್ಲಿ ಅಡಿಕೆಯಾಗುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿ ಅಲ್ಲ. ನೋಡಲಷ್ಟೇ ಚೆಂದ ಮತ್ತು ವಿಶೇಷವಾಗಿ ಕಾಣುತ್ತದೆ.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group