spot_img
Wednesday, October 30, 2024
spot_imgspot_img
spot_img
spot_img

ನೀವು ಜೇನು ಕೃಷಿಕರಾಗಲು ಇಲ್ಲಿದೆ ಒಂದೊಳ್ಳೆ ಅವಕಾಶ: ಉಚಿತ ತರಬೇತಿಗೆ ಸೇರಿ

ಕೃಷಿ ಸುದ್ದಿ: ನೀವು ಜೇನು ಕೃಷಿಯ ಕುರಿತು ಆಸಕ್ತಿ ಹೊಂದಿದ್ದಲ್ಲಿ, ಕೃಷಿಯ ಕುರಿತು ಸಮರ್ಪಕ ತರಬೇತಿ ಸಿಗುತ್ತಿಲ್ಲ ಎಂದು ಸುಮ್ಮನಿರಬೇಕಿಲ್ಲ. ದಕ್ಷಿಣ ಕನ್ನಡದ ಉಜಿರೆಯಲ್ಲಿ ಜೇನು ಕೃಷಿಯ ಕುರಿತು ನಿಮಗೆ ಉಪಯುಕ್ತವಾಗುವ ಒಂದೊಳ್ಳೆ ತರಬೇತಿ ಇದೆ. ಧರ್ಮಸ್ಥಳದ ಸಮೀಪ ಉಜಿರೆಯ ತುಡ್‌ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಆಗೆ ಜೇನು ಸಾಕಾಣಿಕೆ ತರಬೇತಿಯನ್ನು ನೀಡುವ ಉದ್ದೇಶದಿಂದ ದಿನಾಂಕ 08-01-2024ರಿಂದ 17-01-2024ರವರೆಗೆ ಉಚಿತ ತರಬೇತಿಯನ್ನು ಆಯೋಜಿಸಿದೆ.

ವಯೋಮಿತಿ:– 18 ರಿಂದ 45 ವರ್ಷಗಳು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುತ್ತದೆ. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :– ಅಂಚೆ ವಿಳಾಸ:

RUDSET Institute Ujire, D.K., (Near Dharmasthala)-574240 08256 236404/9591044014/9900793675 9448484237, 9980885900/9902594791 0 ) ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಲು : 6364561982 (ಫೋನ್ ಮಾಡುವ ಸಮಯ ಬೆಳಗ್ಗೆ 09:30ರಿಂದ ಸಂಜೆ 06:00 ಗಂಟೆ ಒಳಗಡೆ)

ಆನೈನ್ ಮೂಲಕ ಅರ್ಜಿ ಸಲ್ಲಿಸಬಹುದು online website: rudsetitraining.org 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group