spot_img
Friday, October 17, 2025
spot_imgspot_img
spot_img

ವಿಟ್ಲದಲ್ಲಿ ನವೆಂಬರ್ 3ರಂದು ಧನ್ವಂತರಿ ಜಯಂತಿ ಮಹೋತ್ಸವ

ದಕ್ಷಿಣ ಕನ್ನಡ(ವಿಟ್ಲ): ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆಯುರ್ವೇದ ಅಧ್ಯಯನ ಸಂಶೋಧನಾ ಕೇಂದ್ರ ವಿಟ್ಲ ಇದರ ವತಿಯಿಂದ 47ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವವು ನವೆಂಬರ್ 3ರಂದು ವಿಟ್ಲದ ಶ್ರೀರಾಮನಗರದ ಮಂಗಳ ಮಂಟಪದಲ್ಲಿ ನಡೆಯಲಿದೆ
ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಡೆಯಲಿರುವ ಮಹೋತ್ಸವದಲ್ಲಿ ಸಾಮೂಹಿಕ ಧನ್ವಂತರಿ ಪೂಜಾ ಕಾರ್ಯಕ್ರಮವು ನೆರವೇರಲಿದೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group