spot_img
Saturday, April 19, 2025
spot_imgspot_img
spot_img

ಜೂ.20 ಉಡುಪಿಯಲ್ಲಿ ಬೊಗಸೆ ಭತ್ತದ ಬೀಜ ವಿತರಣಾ ಕಾರ್ಯಕ್ರಮ

ಉಡುಪಿ: ಕೃಷಿ ಪ್ರಯೋಗ ಪರಿವಾರ ( ರಿ), ಭಾರತೀಯ ಕಿಸಾನ್ ಸಂಘ ,ಉಡುಪಿ ಇವರ ಸಂಯೋಜನೆಯಲ್ಲಿ,

ಕೇದಾರೋತ್ಥಾನ ಟ್ರಸ್ಟ್ ರಿ ಉಡುಪಿ ಇದರ ಸಹಯೋಗದಲ್ಲಿ ಭತ್ತದ ತಳಿಗಳನ್ನು  ಉಳಿಸಲು  ಮನೆಯಂಗಳದಲ್ಲೇ ಪ್ರತಿಯೊಬ್ಬರೂ ಮಾಡಬಹುದಾದ ಸಣ್ಣ ಪ್ರಯತ್ನದ ಭಾಗವಾಗಿ ಬೊಗಸೆ ಭತ್ತದ ಬೀಜ ವಿತರಣಾ ಕಾರ್ಯಕ್ರಮ ಜೂ.20 ರಂದು ಅಪರಾಹ್ಣ 3.45 ರಿಂದ 5 ರ ವರೆಗೆ ಉಡುಪಿಯ ಶ್ರೀರಾಮವಿಠಲ ಸಭಾಭವನ , ಶ್ರೀಪೇಜಾವರ ಮಠ ಇಲ್ಲಿ ನಡೆಯಲಿದೆ. ಅನ್ನದ ಜ್ಞಾನ ಪಡೆದು ಅನ್ನದ ತಳಿ ಬೆಳೆದು ಉಳಿಸುವವರು  ಈ ಕಾರ್ಯಕ್ರಮದಲ್ಲಿ ಭಾಗವಹಿಸಹುದು ಎಂದು ಪ್ರಕಟಣೆ ತಿಳಿಸಿದೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group