spot_img
Sunday, September 8, 2024
spot_imgspot_img
spot_img
spot_img

ಜುಲೈ-ಆಗಸ್ಟ್ ತಿಂಗಳ ಕೃಷಿಬಿಂಬ ಪತ್ರಿಕೆಯಲ್ಲಿ ಏನೇನಿದೆ ಸ್ಪೆಷಲ್?

ಜುಲೈ-ಅಗಸ್ಟ್ ತಿಂಗಳ ಕೃಷಿಬಿಂಬ ಪತ್ರಿಕೆ ಈಗಾಗಲೇ ಮುದ್ರಣಗೊಂದು ಮಾರುಕಟ್ಟೆ ಪ್ರವೇಶಿಸಿದ್ದು ಕೃಷಿಕರ ಒಡನಾಡಿ ಕೃಷಿಬಿಂಬ ಬಗೆ ಬಗೆಯ ವೈವಿದ್ಯತೆಗಳನ್ನೊಳಗೊಂಡಿದೆ.

ಅಧ್ಯಾಪನದ ಕನಸು ತರಕಾರಿ ಕೃಷಿಯಲ್ಲಿ ಯಶಸ್ಸು ಕಂಡ ಕೃಷಿಕರ ಯಶೋಗಾಥೆ ಬಗ್ಗೆ ಆಶಾ ನೂಜಿ,ಕೊಡ್ಲಮೊಗರು, ಸೀತಾಳೆಯ ಕುರಿತು ಸತೀಶ ಹಗಡೆ, ಕೃಷಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡ  ಗ.ರಾ. ಭಟ್! ಅವರ ಬಗ್ಗೆ ಗಣಪತಿ ಹಾಸ್ಟುರ, ಭಾರತೀಯರ ಮನಗೆದ್ದ ಮಸಾಲೆಭರಿತ ಪಾನೀಯದ  ಕುರಿತು ಅಡೂರು ಕೃಷ್ಣ ರಾವ್, ಕೃತಕ ಬುದ್ದಿಮತ್ತೆ: ನೂತನ ಕೃಷಿಗೊಂದು ಹೊಸ ಆಯಾಮದ ಕುರಿತು ಪಿ. ಆರ್. ಬದರಿಪ್ರಸಾದ್ ,ಗಂಗಪ್ಪ ನಾಯಕ್‌ ಸುಹಾಸಿನಿ, ಕೊಪ್ಪಳ, ಹೊಟ್ಟೆ ಹುಳಗಳ ನಿವಾರಣೆಗೆ ಅಡಿಕೆ ಮದ್ದು ಈ ಕುರಿತು ಡಾ. ಸರ್ಪಂಗಳ ಕೇಶವ ಭಟ್, ಮಂಗಳೂರು, ಕಿರಾತಕಡ್ಡಿ ಕುರಿತು  ಎಂ ದಿನೇಶ್ ನಾಯಕ್, ವಿಟ್ಲ ಬರಹ, ಪರಿಸರ ಸ್ನೇಹಿ ತೆಂಗಿನ ನಾರಿನ ಕುಂಡಗಳ ಕುರಿತು ರಾಧಾಕೃಷ್ಣ ತೊಡಿಕಾನ,

ಕೃಷಿಯ ಹಸಿರಿಗೆ ಉಸಿರು ನೀಡುವ ನರ್ಸರಿಯ ಕುರಿತು ಪ್ರಸಾದ್ ಶೆಣೈ, ಮನೆಯಂಗಳದ ನಿತ್ಯಕಲ್ಯಾಣಿ ಕಾಶಿಕಣಗಿಲೆ ಕುರಿತು ಅಂಜಲಿ ಚಿಂತಲಗಿರಿ, ಬೀದರ್, ಕೆಂಪು ಭೂಮಿಯಲ್ಲಿ ಕೊನರಿದ ಸೇಬು ಕುರಿತು ಜಿ.ಚಂದ್ರಕಾಂತ, ಕಲಬುರಗಿ, ರಾಂಬುಟಾನ್ ಕುರಿತು ಡಾ. ರಶ್ಮಿ ಆರ್. ಬೀದರ್,ಡಾ. ರಮೇಶ, ಐ. ಜೆ. ತರಾವರಿ ತರಕಾರಿ ಕುರಿತು ಎಂ.ಐ. ಶಾಂತಿಮೂಲೆ, ಮಾಹಿತಿ ಹಕ್ಕು ಕಾಯ್ದೆ 2005 ರೈತರಿಗೆ ಆಗುವ ಪ್ರಯೋಜನಗಳ ಕುರಿತು   ಡಾ.ಜಿ.ಶರಶ್ಚಂದ್ರ ರಾನಡೆ, ಬೆಂಗಳೂರು, ನ್ಯಾನೋಯೂರಿಯಾ ಕುರಿತು ಸಂತೋಷ್ ರಾವ್ ಪರ್ಮುಡ, ಬೆಳ್ತಂಗಡಿ  ಮೊದಲಾದವರ ಬರಹಗಳು ಈ ಸಂಚಿಕೆಯನ್ನು ಸಮೃದ್ಧವಾಗಿಸಿವೆ.  ಇದರ ಜೊತೆ ಇನ್ನಷ್ಟು ಅಂಕಣ ಬರಹಗಳು, ಮಾಹಿತಿ, ಸ್ಪೂರ್ತಿಗಾಥೆಗಳು ಈ ಸಂಚಿಕೆಯಲ್ಲಿವೆ.

ಕನ್ನಡದ ಮಹತ್ವಪೂರ್ಣ ಕೃಷಿಪತ್ರಿಕೆ “ಕೃಷಿಬಿಂಬ” ಕಳೆದ ಹದಿನೇಳು ವರ್ಷಗಳಿಂದ ಕೃಷಿ ಆಸಕ್ತರ ಅರಿವಿನ ಬೆಳಕಾಗಿ ಸಾವಿರಾರು ಕೃಷಿಕರ ಪ್ರಯೋಗ ಮತ್ತು ಸಾಧನೆಗಳಿಗೆ ವೇದಿಕೆ ರೂಪಿಸಿದ ಹೆಗ್ಗಳಿಕ “ಕೃಷಿಬಿಂಬ”ಪತ್ರಿಕೆಯದ್ದು.ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಪ್ರಕಟಗೊಳ್ಳುತ್ತಿರುವ ಕೃಷಿಬಿಂಬ ರಾಜ್ಯದ ಮೂಲೆ ಮೂಲೆಗೂ ಕೃಷಿಯ ಹಸಿರನ್ನು ಪಸರಿಸುತ್ತಿದೆ. ಈಗ ಮುದ್ರಣ ಸಂಚಿಕೆಯ ಜೊತೆಗೆ ನಾವು ಕೃಷಿಬಿಂಬ ವೆಬ್ ಜಾಲತಾಣ krishibimba.com ವನ್ನು ಶುರುಮಾಡಿದ್ದು ಬೆರಳ ತುದಿಯಲ್ಲಿ ಕೃಷಿಬಿಂಬವನ್ನು ಓದಬಹುದು.

ಕನ್ನಡದ ಮಹತ್ವಪೂರ್ಣ ಕೃಷಿಪತ್ರಿಕೆ “ಕೃಷಿಬಿಂಬ” ಕಳೆದ ಹದಿನೇಳು ವರ್ಷಗಳಿಂದ ಕೃಷಿ ಆಸಕ್ತರ ಅರಿವಿನ ಬೆಳಕಾಗಿ ಸಾವಿರಾರು ಕೃಷಿಕರ ಪ್ರಯೋಗ ಮತ್ತು ಸಾಧನೆಗಳಿಗೆ ವೇದಿಕೆ ರೂಪಿಸಿದ ಹೆಗ್ಗಳಿಕ “ಕೃಷಿಬಿಂಬ”ಪತ್ರಿಕೆಯದ್ದು.ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಪ್ರಕಟಗೊಳ್ಳುತ್ತಿರುವ ಕೃಷಿಬಿಂಬ ರಾಜ್ಯದ ಮೂಲೆ ಮೂಲೆಗೂ ಕೃಷಿಯ ಹಸಿರನ್ನು ಪಸರಿಸುತ್ತಿದೆ. ಈಗ ಮುದ್ರಣ ಸಂಚಿಕೆಯ ಜೊತೆಗೆ ನಾವು ಕೃಷಿಬಿಂಬ ವೆಬ್ ಜಾಲತಾಣ krishibimba.com ವನ್ನು ಶುರುಮಾಡಿದ್ದು ಕೃಷಿ ಸುದ್ದಿ ಸಮಾಚಾರ ಮಾಹಿತಿ ಲೇಖನಗಳನ್ನು ಓದಬಹುದು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group