spot_img
Saturday, April 19, 2025
spot_imgspot_img
spot_img

ರುಡ್ ಸೆಟ್ ಸಂಸ್ಥೆಯಿಂದ ಜೇನು ಕೃಷಿ,ರಬ್ಬರ್‌ ಟ್ಯಾಪಿಂಗ್‌ ತರಬೇತಿ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ರುಡ್ ಸೆಟ್ ಸಂಸ್ಥೆ, ಉಜಿರೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಬೇತಿಯನ್ನು ಆಯೋಜಿಸಿದ್ದು
ಜೇನು ಕೃಷಿ ದಿನಾಂಕ 11.11.24 ರಿಂದ 20.11.24ರ ವರೆಗೆ (10ದಿನ) ಮತ್ತು ರಬ್ಬರ್‌ ಟ್ಯಾಪಿಂಗ್‌ 19.11.24 ರಿಂದ 28.11.24 ರವರೆಗೆ (10ದಿನ), ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 5.30ರವರೆಗೆ ತರಬೇತಿ ನಡೆಯುತ್ತದೆ. ಪ್ರತಿ ದಿನ ಮನೆಗೆ ಹೋಗಿ ಬರಲು ಅವಕಾಶವಿರುತ್ತದೆ ಹಾಗೂ ವಸತಿ, ಊಟ, ತರಬೇತಿ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ , ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7 ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982 ಹಾಗೂ
https://rudsetujire.com ಸಂಸ್ಥೆಯ ವೆಬ್‌ ಸೈಟ್‌ನ್ನು ಸಂಪರ್ಕಿಸಿ.
ಸ್ಥಳ: ರುಡ್ ಸೆಟ್ ಸಂಸ್ಥೆ, ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group