spot_img
Saturday, April 12, 2025
spot_imgspot_img
spot_img

ಆಕರ್ಷಣ್ ಸಂಸ್ಥೆಯ ಗ್ರಾಹಕರಿಗೆ ಚಿನ್ನ ಬೆಳ್ಳಿ ಗೆಲ್ಲುವ ಅವಕಾಶ !

ಕೃಷಿಕರಿಗೆ ಅತೀ ಅವಶ್ಯವಿರುವ ವಿವಿಧ ಕಾಂಕ್ರೀಟ್ ಉತ್ಪನ್ನಗಳನ್ನು ಉತ್ಪಾದಿಸುತ್ತಾ ತನ್ನದಾದ ಛಾಪು ಮೂಡಿಸಿಕೊಂಡಿರುವ ಸಂಸ್ಥೆ ಪುತ್ತೂರಿನ ಮುಕ್ರಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಆಕರ್ಷಣ್ ಇಂಡಸ್ಟ್ರೀಸ್.

ಕಡಿಮೆ ವೆಚ್ಚದಮನೆ, ತೋಟದ ಮನೆ, ಆವರಣ ಗೋಡೆ, ಕೃಷಿಗೆ ಪೂರಕವಾದ ವಿವಿಧ ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಕೆಯಿಂದ ಪರಿಚಿತವಾದ ಆಕರ್ಷಣ್ ಸಂಸ್ಥೆಯು ತನ್ನ 28ನೆಯ ವರ್ಷಾಚರಣೆ ಆಚರಿಸಿಕೊಳ್ಳುತ್ತಿದೆ.
ಪ್ರತಿ ವರ್ಷ ಹೊಸ ಹೊಸ ಉತ್ಪನ್ನಗಳನ್ನು ಕೃಷಿಕರ ಮುಂದಿಡುತ್ತಿರುವ ಈ ಸಂಸ್ಥೆಯು ತಮ್ಮ ಗ್ರಾಹಕರಿಗೆ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅದೃಷ್ಟದ ಅವಕಾಶವನ್ನು ನೀಡುತ್ತಿದೆ.

ಪುತ್ತೂರು, ಸುಳ್ಯ,ಕಡಬ,ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ಸಹಕಾರಿ ಸಂಘಗಳ ಮೂಲಕ ಸಂಸ್ಥೆಯ ಉತ್ಪನ್ನಗಳನ್ನು ಕೊಳ್ಳುವ ಗ್ರಾಹಕರಿಗೆ ಅದೃಷ್ಟದ ಕೂಪನ್ ನೀಡಲಾಗುತ್ತಿದೆ.ಈ ಅವಕಾಶವಲ್ಲದೆ ಕೆಲವೊಂದು ಉತ್ಪನ್ನಗಳನ್ನು ನಿಗದಿಪಡಿಸಿದ ಅವಧಿಗೆ ನಿಗದಿತ ದೂರಗಳಿಗೆ ಉಚಿತವಾಗಿ ಸಾಗಾಟ ಮಾಡಿ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ:9341557372

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group