spot_img
Saturday, July 27, 2024
spot_imgspot_img
spot_img
spot_img

ಈ ತಿಂಗಳ “ಕೃಷಿಬಿಂಬ ಪತ್ರಿಕೆ” ಯಲ್ಲಿ ಏನೇನಿದೆ?

ಕನ್ನಡನಾಡಿನ ಮಹತ್ವಪೂರ್ಣ ಕೃಷಿ ಪತ್ರಿಕೆ, ಕೃಷಿಕರ ನೆಚ್ಚಿನ ಆಪ್ತಸಂಗಾತಿ “ಕೃಷಿಬಿಂಬ ಪತ್ರಿಕೆ”  ಎಪ್ರಿಲ್ ತಿಂಗಳ ಯುಗಾದಿ ಚಿಗುರನ್ನು ಹೊತ್ತು ತಂದಿದೆ. ಈಗಾಗಲೇ ಬಿಡುಗಡೆಗೊಂಡಿರುವ ಎಪ್ರಿಲ್ ತಿಂಗಳ ಸಂಚಿಕೆಯಲ್ಲಿ ಕೃಷಿಲೋಕದ, ಕೃಷಿಕರ ಸಾಹಸಗಾಥೆಯ ಸಮೃದ್ಧ ಬರಹಗಳಿವೆ. ಹಸಿರನ್ನು ಇಷ್ಟಪಡುವವರಿಗೆ ಇಲ್ಲಿ ಹಸಿರಸಿರಿಯನ್ನು ಇನ್ನಷ್ಟು ಕಾಡಿಸುವ ಚಿತ್ರ ಲೇಖನಗಳಿವೆ.

ಮನೆಯಲ್ಲಿ ಪುಟಾಣಿ ಸಸಿಗಳನ್ನು ಆದಾಯ ಮಾಡುವ ಕುರಿತ ಅಡ್ಡೂರ್ ಕೃಷ್ಣರಾವ್ ಅವರ ಬರಹ, ಅಡಿಕೆಯ ಮಿತ ಬಳಕೆ ಕ್ಯಾನ್ಸರ್‌ಕಾರಕವಲ್ಲ, ಕ್ಯಾನ್ಸರ್ ಬೆಳವಣಿಗೆಯನ್ನು ಹೇಗೆ ತಡೆಯುತ್ತದೆ ಎನ್ನುವ ಬಗ್ಗೆ ಡಾ.ಕೇಶವ ಭಟ್ ಸರ್ಪಂಗಳ ಅವರ ಬರಹ, ಮಣ್ಣು ತುಂಬುವ ಕೈಮರಿಗೆ! ಕುರಿತು ಗಣಪತಿ ಹಾಸ್ಪುರ ಅವರ ಬರಹ, ಅಡಿಕೆಯಿಂದ ಸಾಬೂನು ಹಲ್ಲುಜ್ಜುವ ಪುಡಿ ಕುರಿತು ಆಶಾ ನೂಜಿ ಅವರ ಬರಹ, ಪಾರಂಪರಿಕ ಹಣ್ಣು:ಬೇಲದ ಹಣ್ಣು  ಕೃಷಿ ಕುರಿತು ಡಾ. ಎಂ.ಜಿ. ಬಸವರಾಜ ಅವರ ಸಮೃದ್ಧ ಬರಹ, ಕಳಿತ ಗೊಬ್ಬರದ ಕುರಿತು ಎಂ.ಐ. ಶಾಂತಿಮೂಲೆ ಬರಹ, ಡ್ರಾಗನ್ ಬೇಸಾಯ: ನರೇಗಾ ಸಹಾಯ ರೈತನ ಆದಾಯ ದ್ವಿಗುಣ ಎನ್ನುವ ಕುರಿತು ಜಿ.ಚಂದ್ರಕಾಂತ ಅವರ ಬರಹ, ಪತ್ರಿಕೋದ್ಯಮದಿಂದ ಜೇನು ಕೃಷಿಯತ್ತ ಬಂದು ಯಶಸ್ವಿಯಾದ ಜೇನುಕೃಷಿಕ ಭರತ್ ಅವರ ಕುರಿತು ರಾಧಾಕೃಷ್ಣ ತೊಡಿಕಾನ ಬರೆದ ಯಶೋಗಾಥೆ ಜೊತೆಗೆ

‘ಗ್ಲಿರಿಸೀಡಿಯಾ’ ಖರ್ಚಿಲ್ಲದ ಗೊಬ್ಬರದ ಗಿಡದ ಕುರಿತು ಸಂತೋಷ್ ರಾವ್ ಪೆರ್ಮುಡ,  ಹತ್ತಿಯ ನಂಟಿನ ಕುರಿತು ಡಾ.ಜಿ.ಶರಶ್ಚಂದ್ರ ರಾನಡೆ,  ಸೂರ್ಯಕಾಂತಿ ಕುರಿತು  ನಾಗೇಶ್, ಸಿ. ಆರ್., ಸಹಸ. ಎಸ್.ಆರ್..ಮುಂಡ್ಯ, ಸಾವಯವ ಕೃಷಿಯ ಮೂಲ ತತ್ವಗಳ ಕುರಿತು  ಪಿ. ಆರ್. ಬದರಿಪ್ರಸಾದ್ , ಗಂಗಪ್ಪ ನಾಯಕ ಸುಹಾಸಿನಿ “ಪುನರ್ನವ” ಅಡಕ ಪುಟ್ಟನ ಗಿಡದ ಕುರಿತು ಎಂ. ದಿದೇಶ ನಾಯಕ್ ಸಸ್ಯ ಶಾಮುಲಾ, ವಿಟ್ಲ,  ಕೃಷಿಯಲ್ಲಿ ಬಳಸಲು ನೀರಿನ ಪರೀಕ್ಷೆ ಕುರಿತು ಡಾ. ಧನಲಕ್ಷ್ಮೀ ಡಿ. ಡಾ. ಎ.ಐ. ಕೃಷ್ಣಮೂರ್ತಿ.

ಡಾ. ಗಿರೀಶ್ ಆರ್. ಡಾ. ಸತೀಶ ಎನ್‌ ಬರೆದ ಬರಹ ಈ ಕೃಷಿಬಿಂಬ ಸಂಚಿಕೆಯನ್ನು ಅರ್ಥಪೂರ್ಣವಾಗಿಸಿದೆ. ಜೊತೆಗೆ ಇನ್ನೂ ಬಹಳಷ್ಟು ಲೇಖಕರ ಬರಹಗಳು ಈ ತಿಂಗಳ ಸಂಚಿಕೆಯಲ್ಲಿದೆ. ಕೃಷಿಬಿಂಬ ಪತ್ರಿಕೆಯನ್ನು ಮುದ್ರಣ ಮಾಧ್ಯಮದಲ್ಲಿ ಓದಲು ಕೃಷಿಬಿಂಬ ಪತ್ರಿಕೆಯ ಚಂದಾದಾರರಾಗಿ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group