spot_img
Saturday, April 19, 2025
spot_imgspot_img
spot_img

ನಾಳೆ ಕಿದು ಸಂಶೋಧನಾ ಕೇಂದ್ರದಲ್ಲಿ ರೈತ ಸಮ್ಮೇಳನ

ದ.ಕ.ಜಿಲ್ಲೆ: ಕಡಬ ತಾಲೂಕಿನ ಕಿದು ಎಂಬಲ್ಲಿರುವ ಭಾ.ಕೃ. ಸಂ.ಪ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಕಿದು ಸಂಶೋಧನಾ  ಕೇಂದ್ರದಲ್ಲಿ ಮಾರ್ಚ್ 11ರಂದು ರೈತ ಸಮ್ಮೇಳನ ನಡೆಯಲಿದೆ.
ಅಡಿಕೆ, ತೆಂಗು ಮತ್ತು ಕೊಕ್ಕೋ ಬೆಳೆಗಳಲ್ಲಿ ಕಂಡುಬರುವ ಕೀಟ ಹಾಗೂ ರೋಗಗಳ ನಿಯಂತ್ರಣದ ಜಾಗೃತಿ ರೈತ ಬೆಂಬಲ ಯೋಜನೆಗಳು, ಕೊಕ್ಕು ಅಂತರ ಬೆಳೆಯಿಂದಾಗುವ ಪ್ರಯೋಜನ,ಮೊದಲಾದ ವಿಷಯಗಳ ಕುರಿತು ತಾಂತ್ರಿಕ ಮಾಹಿತಿ ನೀಡಲಾಗುವುದು
 ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ತಂತ್ರಜ್ಞಾನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಮಾಹಿತಿಗೆ  7259791311, 9741160817
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group