ಉಡುಪಿ: ಜಿಲ್ಲಾ ಪಂಚಾಯತ್, ಉಡುಪಿ, ಕೃಷಿ ಇಲಾಖೆ, ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು, ರೈತ ಸಂಪರ್ಕ ಕೇಂದ್ರ, ಕಾಪು, ಗ್ರಾಮ ಪಂಚಾಯತ್, ಬೆಳ್ವೆ, ಶ್ರೀ ಬ್ರಹ್ಮಅಂಗೇಶ್ವರ ಆತ್ಮ ರೈತರ ಕೂಟ, ಕಟ್ಟಿಂಗೇರಿ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಆತ್ಮಯೋಜನೆಯಡಿ ಬಿದಿರು ಕೃಷಿ ಬೇಸಾಯದ ಕುರಿತು ಮಾಹಿತಿ ಕಾರ್ಯಕ್ರಮ ದಿನಾಂಕ ಜೂ.3೦ ರಂದು ಗೀತಮ೦ದಿರ ಸಬಾಭವನ ಬೆಳ್ವೆ ಇಲ್ಲಿ ಬೆಳಿಗ್ಗೆ 11.00 ಗಂಟೆಗೆ ಜರಗಲಿದೆ.ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.