spot_img
Tuesday, September 1, 2026
spot_imgspot_img

ಶಿವಮೊಗ್ಗದಲ್ಲಿ ಸೆಪ್ಟೆಂಬರ್ 5 ಮತ್ತು 6 ರಂದು ಸಸ್ಯ ಸಂತೆ, ತೋಟಗಾರಿಕಾ ಬೆಳೆಗಳ ಬೀಜ, ಸಸಿ ಮತ್ತು ವಿವಿಧ ಪರಿಕರಗಳ ಪ್ರದರ್ಶನ, ಮಾರಾಟ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಸಹಯೋಗದಲ್ಲಿ ಸಸ್ಯಸಂತೆ -2026 ಸೆಪ್ಟೆಂಬರ್ 5 ಮತ್ತು 6 ರಂದು ಕೃಷಿ ವಿವಿ ನವುಲೆ ಇದರ ಆವರಣದಲ್ಲಿ ಆಯೋಜಿಸಲಾಗಿದೆ
ತೋಟಗಾರಿಕಾ ಬೆಳೆಗಳ ಬೀಜ ಮತ್ತು ಸಸಿಗಳ ವಿವಿಧ ಸಲಕರಣೆ ಮತ್ತು ಪರಿಕರಗಳು ಪ್ರದರ್ಶನ ಮಾರಾಟ ಮತ್ತು ತಾಂತ್ರಿಕ ಮಾಹಿತಿಯು ಒಂದೇ ಸೂರಿನಡಿ ದೊರೆಯಲಿದೆ.

ಹಣ್ಣಿನ ಬೆಳೆಗಳು,ಸುಧಾರಿತ ತಳಿಗಳು, ಸಸಿ ಮತ್ತು ಕಸಿ ಗಿಡಗಳು, ಹೂ ಹಾಗೂ ಅಲಂಕಾರಿಕ ಸಸ್ಯಗಳು, ಔಷಧಿ ಮತ್ತು ಸುಗಂಧ ಸಸ್ಯಗಳು, ತರಕಾರಿ ಬೀಜಗಳು, ತೋಟಗಾರಿಕೆ ಉಪಕರಣಗಳು, ಜೈವಿಕ ಉತ್ಪನ್ನಗಳು ಸಾವಯುವ ಗೊಬ್ಬರ, ಮೌಲ್ಯವರ್ಧಿತ ಹಾಗೂ ಸಂಸ್ಕರಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group