ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಪ್ಪಳ, ಉಪ್ಪಿನಕಾಯಿ, ಮಸಾಲಾ ಪೌಡರ್ ತಯಾರಿಕೆ ಬಗ್ಗೆ ಉಚಿತ ತರಬೇತಿ ಆಯೋಜಿಸಲಾಗಿದೆ. ಅಕ್ಟೋಬರ್ 15ರಿಂದ 24ರ ವರೆಗೆ ಹತ್ತು ದಿನಗಳ ಕಾಲ ಈ ತರಬೇತಿ ನಡೆಯಲಿದೆ. ವಸತಿ ಊಟ ತರಬೇತಿ ಉಚಿತವಾಗಿದ್ದು 18ರಿಂದ 45 ವರ್ಷದೊಳಗಿನವರು ಭಾಗವಹಿಸಲು ಅವಕಾಶವಿದೆ ಆಸಕ್ತರು ಹೆಚ್ಚಿನ ಮಾಹಿತಿಗೆ
ಮೊ.6364561982, 9591044014, 9448348560 ಸಂಪರ್ಕಿಸಬಹುದು.